ಚಿಕ್ಕೋಡಿ: ರಾಜ್ಯಾದ್ಯಂತ ಇಂದು ದ್ವಿತೀಯ ಪಿಯು ಪರೀಕ್ಷೆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಬೆಳಗಾವಿಗೆ ನಾಲ್ಕನೇಯ ಸ್ಥಾನ ಲಭಿಸಿದೆ.
ರಾಯಭಾಗ ತಾಲೂಕು ನಿಪಾನಳ ಗ್ರಾಮದ
ಕಾವೇರಿ ಪಾವಡಿ ಮಲ್ಲಾಪುರೆ 594 ಅಂಕಗಳಿಸಿ (99%) ರಾಜ್ಯಕ್ಕೆ ನಾಲ್ಕನೆ ಸ್ಥಾನ ಗಳಿಸಿ ಇಡಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜು ಮಜಲಟ್ಟಿ ಯಲ್ಲಿ ದ್ವಿತೀಯ ಕಲಾ ವಿಭಾಗದಲ್ಲಿ ಓದುತ್ತಿದ್ದ ಕಾವೇರಿ
ಕನ್ನಡ:99,
ಇಂಗ್ಲಿಷ್:97
ಇತಿಹಾಸ:99
ಅರ್ಥ ಶಾತ್ರ :100
ಸಮಾಜ ಶಾಸ್ತ್ರ:100
ರಾಜ್ಯ ಶಾಸ್ತ್ರ :99
ಅಂಕ ಗಳಿಸಿದ್ದಾಳೆ. ರಾಜ್ಯದಲ್ಲೆ ಈ ವರ್ಷ ಪಿ ಯು ಫಲಿತಾಂಶ ದಲ್ಲಿ ಹೃಣ್ಣುಮಕ್ಕಳೆ ಮೃಲುಗೈ ಸಾಧಿಸಿದ್ದು ಬೆಳಗಾವಿಯ ಸರ್ಕಾರಿ ಕಾಲೇಜು ವಿದ್ಯಾರ್ಥಿನಿ 99% ಅಂಕ ಗಳಿಸುವ ಮೂಲಕ ಗಮನ ಸೆಳೆದಿದ್ದು. ವಿದ್ಯಾರ್ಥಿನಿ ಕಾವೇರಿ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.